Surprise Me!

ಸಿದ್ದರಾಮಯ್ಯನವರಿಗೆ ಕೇಂದ್ರ ಬಿಜೆಪಿ ನಾಯಕರು ಕೊಟ್ರಾ ಡೀಲ್ | Oneindia Kannada

2018-06-29 1,658 Dailymotion

When former CM Siddaramaiah openly express his displeasure, BJP high command contacted him with a person and tried to collapse coalition government in Karnataka. What is the plan of BJP. Here is analysis by political analyst R.T. Vittalamurthy <br /> <br /> <br />ದಿನ ಕಳೆದಂತೆಲ್ಲ ಪ್ರಕ್ಷುಬ್ಧರಾಗಿರುವಂತೆ ಕಾಣುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಈಗ ಬಿಜೆಪಿಯ ಜತೆ ಒಳಗಿಂದೊಳಗೆ ಸಖ್ಯ ಸಾಧಿಸಿದ್ದಾರೆಯೇ? ಇದರ ಫಲವಾಗಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಉರುಳುತ್ತದೆಯೇ? ಹಾಗೆಂಬುದೊಂದು ಪ್ರಶ್ನೆ ದಿಲ್ಲಿಯ ರಾಜಕೀಯ ಪಡಸಾಲೆಯಿಂದಲೇ ಕೇಳಿ ಬರುತ್ತಿದೆ. <br />

Buy Now on CodeCanyon